ಟಿ ಎನ್ ಟಿ- ಇದೊಂದು -- ಎಂಬ ಶಬ್ದದ ಸಂಕ್ಷಿಪ್ತ ರೂಪ.ಇದರ ರಾಸಾಯನಿಕ ಸೂತ್ರ C6H2(NO2)3CH3. ಹಳದಿ ಬಣ್ಣದ ಇದು ಒಂದು ಸ್ಪೋಟಕ ವಸ್ತು.ಇದರ ಸ್ಪೋಟದ ತೀವ್ರತೆಯನ್ನು ಯಾವುದೇ ರೀತಿಯ ಸ್ಫೋಟಕಗಳ ಸ್ಫೋಟದ ಸಾಂದ್ರತೆಯನ್ನು ಅಳೆಯುವ ಮಾಪನವನ್ನಾಗಿ ಪರಿಗಣಿಸುತ್ತಾರೆ.. == ಉಲ್ಲೇಖಗಳು ==